(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ನನ್ನ ಪರಿಚಿತ ಕುಟುಂಬವೊಂದು ಭೇಟಿಗೆ ಬಂದಿತ್ತು. ಅವರಿಗೆ ತಮ್ಮ ಮಗಳು ಮಣ್ಣಲ್ಲಿ ಆಡದಂತೆ, ಗಿಡ-ಮರ ಮುಟ್ಟದಂತೆ, ಸಂಜೆಯಾದೊಡನೆ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳಬೇಕಿತ್ತು. ಅದಕ್ಕಾಗಿ ಅವರು ಹೇಳುತ್ತಿದ್ದ ಪ್ರತೀ ಮಾತೂ ಮೂಢನಂಬಿಕೆಯೇ ಆಗಿತ್ತು. ನೀವೂ ನಿಮ್ಮ ಮಕ್ಕಳಿಗೆ ಇಂತಹ ಕಟ್ಟುಕತೆ ಹೇಳುತ್ತಿರುವಿರಾ?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ಅತ್ಯುತ್ತಮವಾದ ವಿಚಾರಗಳನ್ನು ಮಂಡಿಸಿದ್ದೀರಿ ಮೇಡಂ.
ನಿಜಕ್ಕೂ ಪರಿಸರ ಸವಂರಕ್ಷಣೆಗೆ ಪರಿಸರದ ಬಗ್ಗೆ ಪ್ರೀತಿ ಅತ್ಯವಶ್ಯಕ ಹಾಗೂ ಪರಿಸರದ ಪ್ರೀತಿ ಪರಿಸರವನ್ನು ಸಮೀಪದಿಂದ ನೋಡುವುದರ ಜೊತೆಗೆ ಅದರ ಮೇಲೆ ಅವಲೋಕನ ಮಾಡಿದಾಗ ಮಾತ್ರ ಸಹಜವಾದ ಪರಿಸರ ಪ್ರೇಮ ಹುಟ್ಟಿಕೊಳ್ಳುವುದು ಸಾಧ್ಯ..
ಅತ್ಯುತ್ತಮ ಮಾಹಿತಿ….. ಜಿಲ್ಲೆಯ ಜನಪ್ರಿಯ ಅಧಿಕಾರಿ