ದಿಟ್ಟಿ – ಫೋಟೊ ಆಲ್ಬಮ್ | ಹಾರುವಾಣದ ಅದ್ಧೂರಿ ಹೂಮೇಳದೊಂದಿಗೆ ಕಾಣಿಸಿಕೊಂಡ ಹಕ್ಕಿಗಳು

Date:

ಚಳಿಗಾಲ ಅರ್ಧ ಕಳೆಯಿತೆನ್ನುವಾಗ ಹೂಮೇಳದೊಂದಿಗೆ ಕಾಣಿಸಿಕೊಳ್ಳುವ ಈ ಮರದ ಹೆಸರು ಹಾರುವಾಣ. ಮರದಲ್ಲಿ ಮುಳ್ಳು ಇರುವುದರಿಂದ 'ಮುಳ್ಳುಮರಿಗೆ' ಎನ್ನುವುದೂ ಇದೆ. ಇಂಗ್ಲಿಷ್‌ನಲ್ಲಿ 'ಇಂಡಿಯನ್ ಕೋರಲ್ ಟ್ರೀ' ಎಂದು ಕರೆಸಿಕೊಳ್ಳುವ ಈ ವಿಶಿಷ್ಟ ಮರಕ್ಕೂ ಹಕ್ಕಿಗಳಿಗೂ ಬಿಡಿಸಲಾಗದ ನಂಟು; ಸಾಕ್ಷಿ ಇಲ್ಲುಂಟು

ಪೋಸ್ಟ್ ಹಂಚಿಕೊಳ್ಳಿ:

ರಘು ಕುಮಾರ್ ಸಿ
ರಘು ಕುಮಾರ್ ಸಿ
ಚನ್ನಪಟ್ಟಣ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕರು. ಛಾಯಾಗ್ರಹಣದ ಮೇಲೆ ವಿಪರೀತ ಪ್ರೀತಿ. ಪಕ್ಷಿಗಳು ಮತ್ತು ಪ್ರಾಕೃತಿಕ ಸೌಂದರ್ಯ ಸೆರೆಹಿಡಿಯುವುದರಲ್ಲಿ ಮುಂದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವರ್ತಮಾನ | ‘ಸೆಂಟ್ರಲ್ ವಿಸ್ತಾ’ ಎಂಬ ಭವ್ಯ ಕಟ್ಟಡದ ಉದ್ಘಾಟನೆ ಜನಸಾಮಾನ್ಯರಿಗೆ ರವಾನಿಸಿದ ಸಂದೇಶವೇನು?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ...

ಮೈಕ್ರೋಸ್ಕೋಪು | ಓಹ್… ಹೋದಲ್ಲೆಲ್ಲ ನಾವು ಡಿಎನ್‌ಎ ಗುರುತು ಬಿಟ್ಟುಬರುತ್ತಿದ್ದೇವೆಯೇ?

ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ತಂತ್ರಜ್ಞಾನ ಯಶಸ್ಸು ಕಂಡರೆ, ನಾವು ಎಲ್ಲೆಲ್ಲಿ...

ನಮ್ ಜನ | ಮರಗಳನ್ನು ಮಕ್ಕಳೆನ್ನುವ ‘ಕಾಯ್’ ನಾಗೇಶ್

'ಮೊನ್ನೆ ದಿನ ಹಿಂಗೆ ಒಂದ್ ಮರ ಹತ್ದೆ. ಸೊಂಟಕ್ಕೆ ಹಗ್ಗ ಕಟ್ಟಕಂಡಿದೀನಿ,...

ಮಹಿಳೆಯರನ್ನು ಬಿಟ್ಟೂಬಿಡದೆ ಕಾಡುವ ಮಾನಸಿಕ ಸಮಸ್ಯೆಗಳು ಮತ್ತು ಪರಿಹಾರ

'ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು?' ಸರಣಿ | ಖಿನ್ನತೆ, ಆತಂಕದ...