ಈ ದಿನ ಕವಿತೆ | ನನ್ನ ಸುತ್ತಲಿರುವ ಈ ಗೋಡೆಗಳು- ಗುಲ್ಫಿಶಾ ಫಾತಿಮಾ

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಗುಲ್ಫಿಶಾ ಫಾತಿಮಾ ಅವರ ಇಂಗ್ಲಿಷ್‌ ಮೂಲದ ʼನನ್ನ ಸುತ್ತಲಿರುವ ಈ ಗೋಡೆಗಳುʼ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ.

- Advertisement -

ನನ್ನ ಸುತ್ತಲಿರುವ ಈ ನಾಲ್ಕು ಗೋಡೆಗಳು
ಬಹಳ ದಿನಗಳಿಂದ ಮೌನವಾಗಿ ನಿಂತಿವೆ
ತಮ್ಮ ತಲೆಯ ಮೇಲೆ ಬಿರುಗಾಳಿ,ಚಂಡಮಾರುತ,
ಚುಚ್ಚುವ ಬಿಸಿಲನ್ನು ಹೊತ್ತು.
ನನಗೆ ಅಚ್ಚರಿ
ಇವು ಮಾತನಾಡವು ಏಕೆ?
ಇಲ್ಲ,ಇವು ಮಾತನಾಡುತ್ತವೆ
ಬಿಸಿಲು ಗಾಳಿಗೆ
ಗಾರೆ,ಮಣ್ಣು ಉದುರಿದಾಗ
ಖಂಡಿತ ಅವು ಏನೋ ಹೇಳುತ್ತವೆ.
ಆದರೆ ಯಜಮಾನ ಗೋಡೆಗಳನ್ನು ರಿಪೇರಿ ಮಾಡುತ್ತಾನೆ
ಗಾರೆಮೆತ್ತಿ ಅವುಗಳ ಬಾಯಿಗೆ.
ಕೊನೆಗೊಂದು ದಿನ
ಈ ಭಾರದ ಗೋಡೆಗಳು ಕುಸಿಯುತ್ತವೆ
ಅವುಗಳ ಜಾಗದಲ್ಲಿ ಹೊಸ ಸ್ತಬ್ಧಗೊಳಿಸಿದ ಗೋಡೆಗಳು ಎದ್ದು ನಿಲ್ಲುತ್ತವೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ ಅಡ್ಡಿಯಾಗುತ್ತದೆ?

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ....

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು ಹೊರಟ ಕೇಂದ್ರದ ಕರಾಳ ಶಾಸನ

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...