ಹೊಸ ಸರ್ಕಾರವೊಂದು ಬಹುಮತ ಸಾಬೀತುಪಡಿಸಬೇಕಿರುವುದು ಸದನದಲ್ಲಿ ಎಂಬ ಕನಿಷ್ಠ ಜ್ಞಾನ ಇಲ್ಲದಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಕುಂಟು ನೆಪಗಳ ಈ ಉದ್ದೇಶಪೂರ್ವಕ ವಿಳಂಬವು ಚುನಾವಣೋತ್ತರ ಅಕ್ರಮಗಳಿಗೆ ಎಡೆ ಮಾಡಿಕೊಡುತ್ತಿದೆ. ತಮಿಳುನಾಡಿನ ರಾಜ್ಯಪಾಲರ ನಡೆ ನೋಡಿದರೆ...
ಯಡಿಯೂರಪ್ಪನವರ ಅಭಿಮಾನೋತ್ಸವ ಕೇವಲ ಅಭಿಮಾನಿಗಳ ಸ್ವಯಂಸ್ಫೂರ್ತಿಯ ಸಂಭ್ರಮವಲ್ಲ. ಒಡೆದು ಚೂರಾಗಿರುವ ರಾಜ್ಯ ಬಿಜೆಪಿಯನ್ನು ಒಂದುಗೂಡಿಸಲು, ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಮತ್ತೊಮ್ಮೆ ಸೆಳೆಯಲು ಮತ್ತು 2028ರ ಚುನಾವಣೆಗೆ ಮುನ್ನುಡಿ ಬರೆಯಲು ಬಳಸುತ್ತಿರುವ ರಾಜಕೀಯ ವೇದಿಕೆಯಾಗಿ...
ತಮಿಳುನಾಡಿನ ಜನ ನಟ ವಿಜಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ 1967ರಿಂದ ಆಳ್ವಿಕೆ ನಡೆಸಿದ ದ್ರಾವಿಡ ಪಕ್ಷಗಳನ್ನು ಹಿಂಬದಿಗೆ ಸರಿಸಿದ್ದಾರೆ. ಇದು ದ್ರಾವಿಡ ದನಿ ಉಡುಗಿದ ದ್ಯೋತಕವೇ ಇಲ್ಲ, ಮತ್ತೆ ಸಿನೆಮಾ-ರಾಜಕಾರಣ...
ಮೊದಲ ಮಳೆಯೇ ನಗರವನ್ನು ಮೊಣಕಾಲೂರಿಸುವ ಸ್ಥಿತಿಗೆ ತಳ್ಳಿದರೆ, ಮುಂದಿನ ಮುಂಗಾರು ಇನ್ನೂ ಭೀಕರವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಸರ್ಕಾರ, ಈ ಮಳೆಯನ್ನು, ಇದರಿಂದಾದ ಅವಘಡವನ್ನು ಒಂದು ಎಚ್ಚರಿಕೆ ಎಂದು ಸ್ವೀಕರಿಸಬೇಕು. ಬೆಂಗಳೂರನ್ನು...
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ಬಾರಿ ಮುಂಗಾರು ಮಳೆ ಕೊರತೆಯ ಪ್ರಮಾಣ ಶೇ 92ರಷ್ಟು! ಇದು ನೀಡುವ ಸೂಚನೆಯೇನು? ಆಹಾರದ ಕೊರತೆ ಖಂಡಿತಾ ದೇಶವನ್ನು ಬಾಧಿಸಲಿದೆ. ಜನರು ಉಷ್ಣ ಹವಾಮಾನದಿಂದಾಗಿ...
ಕೇಂದ್ರ ಸರ್ಕಾರದ ವಿರುದ್ಧ, ದುಷ್ಟ-ಭ್ರಷ್ಟ ಬಿಜೆಪಿ ನಾಯಕರ ವಿರುದ್ಧ ತಕ್ಷಣ ಬೀದಿಗಿಳಿಯುವ ದೀದಿ, ಜನರೊಂದಿಗೆ ಜನರಾಗಿ ಬೆರೆತುಹೋಗುವ ಪರಿ ಅನನ್ಯವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಮಮತಾ ಬ್ಯಾನರ್ಜಿ ಮುಂಚೂಣಿಗೆ ತಂದಿರುವ ಮಹಿಳೆಯರಾದ, ಮಹುವಾ ಮೊಯಿತ್ರಾ...
ಮೂವತ್ತು ವರ್ಷಗಳಿಂದ ಸತತ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಭಾವನೆ ಇದೆ. ಆದರೆ ಪ್ರತಿಪಕ್ಷಗಳನ್ನು ಹಣಿದು ಆಡಳಿತ ವಿರೋಧಿ ಭಾವನೆಯ ಮೊನಚನ್ನು ಕಳಚಿ ಹಾಕಿದೆ ಬಿಜೆಪಿ. ಕಾಂಗ್ರೆಸ್ ಪಕ್ಷದ ಆಡಳಿತ...
ಐಪಿಎಲ್‌ನಲ್ಲಿ ಹಣದ ಹರಿವಿದೆ, ಆಟಕ್ಕೆ ಗ್ಲಾಮರ್ ತಂದಿದೆ, ಪ್ರೇಕ್ಷಕರನ್ನು ಆಕರ್ಷಿಸಿದೆ- ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ಹುಚ್ಚು ಉನ್ಮಾದದ ಅಮಲಿಗೆ ಬಲಿಯಾದ, ಹಣದ ಥೈಲಿಗೆ ಮಾರುಹೋದ, ಮಾರುಕಟ್ಟೆ ಶಕ್ತಿಗಳ ಸೂತ್ರದ ಬೊಂಬೆಗಳಾದ ಈ...
ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ, ಗಿಡ ತನ್ನ ಹಣ್ಣುಗಳನ್ನು ತಾನೇ ತಿಂದು ಹಾಕಿದರೆ, ತಾಯಿಯೇ ಮಗುವಿಗೆ ವಿಷವೂಡಿಸಿದರೆ, ಹರನೇ ಕೊಂದರೆ ಪರ ಕಾಯ್ವನೇ ಎಂಬ ಸೋಮೇಶ್ವರ ಶತಕದಂತಾಗಿದೆ ಅಲೆಮಾರಿ- ಅರೆ ಅಲೆಮಾರಿ ಜನಾಂಗಗಳ...
ರೋಮ್ ಹತ್ತಿ ಉರಿಯುತ್ತಿರುವಾಗ ದೊರೆ ನೀರೋ ಪಿಟೀಲ್ ಬಾರಿಸುತ್ತಿದ್ದನಂತೆ. ಅದೇ ರೀತಿ ಮೋದಿ, ಮಣಿಪುರ ಹತ್ತಿ ಉರಿಯುತ್ತಿದ್ದರೂ, ಹೂಗ್ಲಿ ನದಿಯಲ್ಲಿ ದೋಣಿ ವಿಹಾರದಲ್ಲಿ ಮೈಮರೆತು, ಫೋಟೋ ಶೂಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಏಪ್ರಿಲ್...
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಶಿಕ್ಷಣ ತಜ್ಞರ ಸಲಹೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಸರ್ಕಾರಿ ಶಾಲಾ ಸುಧಾರಣೆಗೆ ಸಂಬಂಧಿಸಿದಂತೆ ಈ ಹಿಂದಿನ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ...
ಈರುಳ್ಳಿ ದರ ಕುಸಿತವು ಕೇವಲ ಕೃಷಿ ಸಮಸ್ಯೆಯಲ್ಲ, ಅದು ಸಾಮಾಜಿಕ-ಆರ್ಥಿಕ ಸಂಕಷ್ಟದ ಸೂಚಕವಾಗಿದೆ. ರೈತರ ಕಣ್ಣೀರು ಒರೆಸಲು, ಸರ್ಕಾರಗಳ ದೃಢ ನೀತಿ, ಸಮಗ್ರ ಯೋಜನೆ ಮತ್ತು ಸಮಯೋಚಿತ ಹಸ್ತಕ್ಷೇಪ ಅವಶ್ಯಕವಾಗಿದೆ. ಇಲ್ಲವಾದರೆ, 'ಬೆಳೆದಷ್ಟೂ...