(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಹರಿಣಿ ಮತ್ತು ಪ್ರತಾಪ್ ಮದುವೆ ಸಮಸ್ಯೆಯಲ್ಲಿತ್ತು. ಪ್ರತಾಪ್ ಮನೆಯವ್ರೆಲ್ಲ ಸೇರಿ ಆಕೆಯನ್ನು ತವರುಮನೆಗೆ ಕಳಿಸಿದ್ದರು. ಹರಿಣಿಯ ತಂದೆ-ತಾಯಿ ಅವಳೊಂದಿಗೆ ನನ್ನ ಬಳಿ ಬಂದಿದ್ದರು. ವಿಷಯ ಡಿವೋರ್ಸ್‌ವರೆಗೂ ಹೋಗಿತ್ತು. ಹರಿಣಿಗೆ ಏನಾಗಿತ್ತು? ಆಕೆಯ ಸಮಸ್ಯೆಗೆ ಪರಿಹಾರ ಸಿಕ್ಕಿತೇ? ಆಡಿಯೊ ಕೇಳಿ…
ಕಲಾಕೃತಿ ಕೃಪೆ: ‘ಎವರಿಡೇ ಹೆಲ್ತ್’ ಜಾಲತಾಣ
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ